ದೇಶದ 93 ನೀರಾವರಿ ಯೋಜನೆಗಳಿಗೆ 65,000 ಕೋಟಿ: ನಬಾರ್ಡ್ ಬ್ಯಾಂಕ್
ಹೊಸದಿಲ್ಲಿ: ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಪಿಎಂಕೆಎಸ್‌ವೈ) ಅಡಿಯಲ್ಲಿ 93 ನೀರಾವರಿ ಯೋಜನೆಗಳಿಗೆ ದೀರ್ಘಾವಧಿಯ ನೀರಾವರಿ ನಿಧಿ (ಎಲ್‌ಟಿಐಎಫ್) ಮೂಲಕ 65,000 ಕೋಟಿ ರೂಪಾಯಿಗಳನ್ನು ವಿತರಿಸಲಾಗಿದೆ ಎಂದು ನಬಾರ್ಡ್ ಬ್ಯಾಂಕ್ ಅಧ್ಯಕ್ಷರು ಘೋಷಿಸಿದ್ದಾರೆ.