Skip to content
Home » ರೈತರು ಬದಲಾವಣೆಯ ಬಗ್ಗೆ ಯೋಚಿಸುತ್ತಿದ್ದಾರೆ

ರೈತರು ಬದಲಾವಣೆಯ ಬಗ್ಗೆ ಯೋಚಿಸುತ್ತಿದ್ದಾರೆ

  • by Editor

ದೆಹಲಿಯ ಉಪನಗರವಾದ ಗುರುಗ್ರಾಮ್ (ಗುರ್ಗಾಂವ್) ನಲ್ಲಿ ರೈತರು ಸಾಸಿವೆ ಮತ್ತು ಗೋಧಿಯನ್ನು ಬೆಳೆಯುತ್ತಿದ್ದರು. ಐಟಿ ಹಬ್ ಆದ ನಂತರ ಕೃಷಿಯಿಂದ ಹೆಚ್ಚಿನ ಆದಾಯ ಬರಲಿಲ್ಲ.
ಟಿ-20 ಆಟವು ಐಟಿ ಉದ್ಯೋಗಿಗಳಲ್ಲಿ ಬಹಳ ಜನಪ್ರಿಯವಾಗಿದೆ.
ಕೂಡಲೇ ಕೃಷಿ ಭೂಮಿಯನ್ನು ಕ್ರಿಕೆಟ್ ಮೈದಾನಗಳನ್ನಾಗಿ ಪರಿವರ್ತಿಸಿದರು. ಪ್ರತಿ ಆಟಕ್ಕೆ 3500 ರಿಂದ 7000 ರೂ. ರಾತ್ರಿ ಪಂದ್ಯ ಇನ್ನೂ ದುಬಾರಿಯಾಗಿದೆ. ವಿದ್ಯುತ್ ದೀಪಗಳನ್ನು ಅಳವಡಿಸಿ ಆಧುನಿಕ ಕ್ರೀಡಾಂಗಣಗಳನ್ನಾಗಿ ಪರಿವರ್ತಿಸಿದ್ದಾರೆ.

ಮಾಹಿತಿ : ನಾಗಪ್ಪನ್ ಸತ್ತಪ್ಪನವರು

Leave a Reply

Your email address will not be published. Required fields are marked *