ಕೆಲವು ಹೆಂಗಸರು ಹುಣಸೆ ಹಣ್ಣನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿ ಅಡುಗೆಗೆ ದಿನವೂ ಬಳಸುತ್ತಾರೆ. ಈ ಹುಣಸೆ ಹಣ್ಣನ್ನು ದೀರ್ಘಕಾಲ ಸಂರಕ್ಷಿಸಲು ಒಂದು ಮಾರ್ಗವಿದೆ. ಹುಣಸೆಹಣ್ಣನ್ನು ಪಾತ್ರೆಯಲ್ಲಿ ಹಾಕಿ. ನಂತರ ಅದರ ಮೇಲೆ ಸ್ವಲ್ಪ ಉಪ್ಪು ಚಿಮುಕಿಸುವುದರಿಂದ ಹುಣಸೆಹಣ್ಣು ಕೆಡುವುದಿಲ್ಲ ಮತ್ತು ಒಣಗುವುದಿಲ್ಲ.